Gauri Lankesh, who was murdered in Bengaluru by unknown people, had hatred towards Narendra Modi and Brahmins. He never lost any opportunity to criticize khaki chaddis and Brahmins and praise Dalits.
ನರೇಂದ್ರ ಮೋದಿ, ಬಿಜೆಪಿ ಮತ್ತು ಬ್ರಾಹ್ಮಣರ ಕಟು ಟೀಕಾವಾದಿಯಾಗಿದ್ದ 55 ವರ್ಷಗಳ ಪತ್ರಕರ್ತೆ ಗೌರಿ ಲಂಕೇಶ್, 'ಖಾಕಿ ಚಡ್ಡಿ'ಗಳ ವಿಷಯಕ್ಕೆ ಬಂದರೆ ಉರಿದು ಬೀಳುತ್ತಿದ್ದರು. ತಮ್ಮ ವಿಚಾರಲಹರಿಯನ್ನು ಅವರು ತಮ್ಮ 'ಲಂಕೇಶ್' ವಾರಪತ್ರಿಕೆಯಲ್ಲಿ ಪುಂಖಾನುಪುಂಖವಾಗಿ ಹರಿಯಬಿಡುತ್ತಿದ್ದರು.